ನಟಿ ರಾಗಿಣಿ ದ್ವಿವೇದಿ ಬಿಗ್ಬಾಸ್ ಮನೆಗೆ ಹೋಗೋದು ಇನ್ನು ಪಕ್ಕಾ ಆಗಿಲ್ಲ ಆದರೆ ಸೋಶಿಯಲ್ ಮೀಡಿಯಾದಲ್ಲಿ ರಾಗಿಣಿ ಬಿಗ್ ಬಾಸ್ ಮನೆಗೆ ಹೋಗ್ತಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.<br /><br />It hasn't yet been certain if Ragini Dwivedi will enter the Bigg boss house or not, but if that is the case, then it will be her opportunity to demonstrate her personality.